Corona-19
ನಾನು ಮೊದಲ ಬಾರಿ ಬ್ಲಾಗ್ ನಲ್ಲಿ ಬರೆಯುತ್ತಿದ್ದೆನೆ. ನನ್ನ ಹೆಸರು : ಸೈಯದ್ ಏಜಾಜ್ .ಎಸ್ ಊರು: ಶಿಕಾರಿಪುರ, ಜಿಲ್ಲೆ: ಶಿವಮೊಗ್ಗ , ಸ್ಟೆಟ್: ಕರ್ನಾಟಕ , ದೇಶ : ಭಾರತ ಕೆಲಸ: ಪ್ರವೈಟ್ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದೇನೆ. ದೇಶ ವಿದೇಶಗಳಲ್ಲಿ ಕೊರೋನಾ ಸೊಂಕು ಹರಡಿ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಹಾಗೂ ಲಕ್ಷಾಂತರ ಜನರು ಈ ಸೊಂಕಿತರಾಗಿದ್ದಾರೆ. ಹಾಗೂ ನಮ್ಮ ದೇಶದಲ್ಲೂ ಈ ಕೊರೊನಾ ಸೊಂಕು ಹರಡಿ ಈಗಾಗಲೇ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಕೆಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಸೊಂಕು ಹೆಚ್ಚು ಹರಡದಂತೆ ಲಾಕ್ ಡೌನ್ ಮಾಡಿ ಜನರಿಗೆ ಮಾಸ್ಕ್ ಧರಿಸಿ ಸಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಜನರಿಗೆ ತಿಳಿಸುತ್ತಿದ್ದಾರೆ, ಈ ಕಾರ್ಯಕ್ರಮವನ್ನು Doctors , Nurse , Police ,Asha Workers, Munipale workers ಇವರುಗಳು ಹಗಲಿರುಳು ದುಡಿದು ನಮ್ಮ ಆರೋಗ್ಯವನ್ನು ಕಾಪಾಡುತ್ತಿದ್ದಾರೆ ಅವರಿಗೆ ನನದೊಂದು ಸಲ್ಯೂಟ್, ಆದ್ದರಿಂದ ನಾವು ಕೂಡಾ ಸರಕಾರದ ಸೂಚನೆಗಳನ್ನು ಪಾಲಿಸಿ ಈ ಮಹಾಮಾರಿ ಕೊರೊನಾ ಸೊಂಕನ್ನು ದೇಶದಿಂದ ನಿರ್ಮೂಲನೆ ಮಾಡೋಣ.