Corona-19


ನಾನು ಮೊದಲ ಬಾರಿ ಬ್ಲಾಗ್ ನಲ್ಲಿ ಬರೆಯುತ್ತಿದ್ದೆನೆ.
ನನ್ನ ಹೆಸರು : ಸೈಯದ್ ಏಜಾಜ್ .ಎಸ್
ಊರು: ಶಿಕಾರಿಪುರ, ಜಿಲ್ಲೆ: ಶಿವಮೊಗ್ಗ , ಸ್ಟೆಟ್: ಕರ್ನಾಟಕ , ದೇಶ : ಭಾರತ
ಕೆಲಸ: ಪ್ರವೈಟ್ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದೇನೆ.

ದೇಶ ವಿದೇಶಗಳಲ್ಲಿ ಕೊರೋನಾ ಸೊಂಕು ಹರಡಿ ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಹಾಗೂ ಲಕ್ಷಾಂತರ ಜನರು ಈ ಸೊಂಕಿತರಾಗಿದ್ದಾರೆ. ಹಾಗೂ ನಮ್ಮ ದೇಶದಲ್ಲೂ ಈ ಕೊರೊನಾ ಸೊಂಕು ಹರಡಿ ಈಗಾಗಲೇ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಕೆಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಸೊಂಕು ಹೆಚ್ಚು ಹರಡದಂತೆ ಲಾಕ್ ಡೌನ್ ಮಾಡಿ ಜನರಿಗೆ ಮಾಸ್ಕ್ ಧರಿಸಿ ಸಮಾಜಿಕ  ಅಂತರವನ್ನು ಕಾಪಾಡಿಕೊಳ್ಳಲು ಜನರಿಗೆ ತಿಳಿಸುತ್ತಿದ್ದಾರೆ, ಈ ಕಾರ್ಯಕ್ರಮವನ್ನು Doctors , Nurse , Police ,Asha Workers, Munipale workers ಇವರುಗಳು  ಹಗಲಿರುಳು ದುಡಿದು ನಮ್ಮ ಆರೋಗ್ಯವನ್ನು ಕಾಪಾಡುತ್ತಿದ್ದಾರೆ ಅವರಿಗೆ ನನದೊಂದು ಸಲ್ಯೂಟ್, ಆದ್ದರಿಂದ ನಾವು ಕೂಡಾ ಸರಕಾರದ ಸೂಚನೆಗಳನ್ನು ಪಾಲಿಸಿ ಈ ಮಹಾಮಾರಿ ಕೊರೊನಾ ಸೊಂಕನ್ನು ದೇಶದಿಂದ ನಿರ್ಮೂಲನೆ ಮಾಡೋಣ.







English Translation....

his is the first time I have been writing on a blog.
My name is: Syed Aajaz .S
Hometown: Shikaripura, District: Shimoga, State: Karnataka, Country: India
Work: I work as a teacher in a private school.


Thousands of people have lost their lives due to the spread of coronavirus abroad and millions of people have been infected. The central government and state governments have been locking people away from spreading the infection by spreading the mask on people. Safeguarding health is another salute to them, so let's go Following the instructions of the Government, let us eradicate this epidemic from the country.





Comments